Kaanadudanarasuvarallade

ಕಾಣದುದನರಸುವರಲ್ಲದೆ ಕ೦ಡುದನರಸುವರೆ ಹೇಳಾ?
ಘನಕ್ಕೆ ಘನವಾದ ವಸ್ತು
ತಾನೆ ಗುರುವಾದ, ತಾನೆ ಲಿ೦ಗವಾದ, ತಾನೆ ಜ೦ಗಮವಾದ,
ತಾನೆ ಪ್ರಸಾದವಾದ, ತಾನೆ ಮ೦ತ್ರವಾದ, ತಾನೆ ಯ೦ತ್ರವಾದ,
ತಾನೆ ಸಕಲವಿದ್ಯಾಸ್ವರೂಪನಾದ.
ಇ೦ತಿವೆಲ್ಲವನೊಳಕೊ೦ಡು ಎನ್ನ ಕರಸ್ಥಲಕ್ಕೆ ಬೊ೦ದ ಬಳಿಕ
ಇನ್ನು ನಿರ್ವಿಕಾರ ಗುಹೇಶ್ವರಾ.

Credits
Writer(s): Allama Prabhu Devaru
Lyrics powered by www.musixmatch.com

Link