Yaaramma Ivalu (From "Mojugaara Sogasugaara")

ಯಾರಮ್ಮ ಇವನು ನಶೆಯ ಹುಡುಗ?
(ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾ)
ಯಾರಮ್ಮ ಇವಳು ನಶೆಯ ಹುಡುಗಿ?

ಚೆಲುವಿದೆ
ಗೆಲುವಿದೆ
ಒಲವಿನ ಅಮಲಿದೆ
ಲತೆಯಿದೆ
ಸುಮವಿದೆ
ಪ್ರಣಯದ ಮಧುವಿದೆ

ಹೇ, ತುಂಟ, ಬಿಡಿಸೋ ಈ ಒಗಟ
ಹುಟ್ಟಿದರೂ ದೇಹವಿಲ್ಲ
ದಕ್ಕಿದ ಮೇಲುನೂ ತೃಪ್ತಿ ಇಲ್ಲ
ಹೇ, ತುಂಟಿ, ಕೊಡಲೇ ಒಳಶುಂಠಿ?
ಹುಟ್ಟುವುದು ಪ್ರೀತಿಯಮ್ಮ
ಆಸೆಗಳ ಹೊಟ್ಟೆ ತುಂಬದಮ್ಮ

ಯಾರಮ್ಮ ಇವಳು ನಶೆಯ ಹುಡುಗಿ?
(ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾ)
ಯಾರಮ್ಮ ಇವನು ನಶೆಯ ಹುಡುಗ?
(ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾ)

INSTRUMENTAL
(ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾ
ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾ)

ಬಾ ಹತ್ತಿರ, ಹೇಳು ನೀ ಉತ್ತರ
ಕೂಡಿದರೆ ಓಡುವುದು, ಪ್ರೇಮಿಗಳ ವೈರಿ ಯಾವುದದು?
ಹಾ, ವಿರಹ, ವಿರಹ ಕಹಿ ಬರಹ
ವಿರಹವ ಕೂಗದಿರು, ಅದರ ಮಾತೇ ನೀ ಆಡದಿರು

ಯಾರಮ್ಮ ಇವನು ನಶೆಯ ಹುಡುಗ?
(ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾ)
ಯಾರಮ್ಮ ಇವಳು ನಶೆಯ ಹುಡುಗಿ?
(ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾ)
ಚೆಲುವಿದೆ
ಗೆಲುವಿದೆ
ಒಲವಿನ ಅಮಲಿದೆ
ಲತೆಯಿದೆ
ಸುಮವಿದೆ
ಪ್ರಣಯದ ಮಧುವಿದೆ

ಯಾರಮ್ಮ ಇವಳು ನಶೆಯ ಹುಡುಗಿ?
(ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾ)
ಯಾರಮ್ಮ ಇವನು ನಶೆಯ ಹುಡುಗ?
(ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾನ್ಗ್ ಚಕ್, ಛಾ)

Credits
Writer(s): Hamsalekha
Lyrics powered by www.musixmatch.com

Link