Modala Prema (From "Love Mocktail")

ಕಳೆದ್ಹೋದೆ ಸುಮ್ಮನೆ, ನೋಡುತ್ತಾ ನಿನ್ನನೇ
ಮರೆತ್ಹೋಗಿರೋ ಹಾಗಿದೆ ನಾ ನನ್ನನೇ
ಆ ಚಂದಿರಗಿಂಥ ನೀ
ಎಷ್ಟೊಂದು ಸುಂದರ
ನಗು ಮುಖದ ನವಿಲ ಕಂಡ ಸಡಗರ
ಯಾಕೀಗ ಈ ಥರಾ, ತುಂಬ ಭಯಂಕರ
Tension-u ಕೊಟ್ಲು ನೋಡ್ ನೋಡ್ತಾನೆ
ಒಳಗೇನೋ ಒಂಥರಾ, ಹೀಗಾದ ನಂತರ
ನಾನು ನಾನಾಗಿಲ್ಲ ನನ್ನಾಣೆ

ಒಂದೇ ಸಲ ಕೋಲಾಹಲ, ಈ ನನ್ನ ಎದೆಯಲ್ಲಿ
ಕಳೆದ್ಹೋಗಿದೆ ನನ್ನ ಎದೆ, ಬರೀ ಇವಳ ಗುಂಗಲ್ಲಿ
ಒಂದೇ ಸಲ ಕೋಲಾಹಲ, ಈ ನನ್ನ ಎದೆಯಲ್ಲಿ
ಕಳೆದ್ಹೋಗಿದೆ ನನ್ನ ಎದೆ, ಬರೀ ಇವಳ ಗುಂಗಲ್ಲಿ
ಮೊದಲ ಪ್ರೇಮ ಇಂದಿನಿಂದ
ಹಾಡು ಬಂತು heartನಿಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ, flat ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೇ

ಮೊದಲ ಪ್ರೇಮ ಇಂದಿನಿಂದ
ಹಾಡು ಬಂತು heartನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ, flat ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೇ

ಹಾಯಾಗಿ ಇದ್ದ ಮುಗ್ಧ ಹುಡುಗನ್ನ
ಬಿಡದ್ಹಂಗೆ ಕಾಡೋದು ನ್ಯಾಯಾನಾ
Silent ಆಗ್ ಸೋತೆ ಯಾಮಾರಿ
ಇಷ್ಟಾಪಟ್ಟೆ ಸ್ವಲ್ಪ ಮಿತಿ ಮೀರಿ
ತೇಲ್ಹೋದೆ ತಂಗಾಳಿಯಲ್ಲಿ
ಏನೆಂದು ಹೇಳಲಿ ಈ time ಅಲ್ಲಿ
ಇರು ಜೊತೆ ನೀ, ಇಡೀ life ಅಲಿ
(ಇಡೀ life ಅಲಿ)

ಒಂದೇ ಸಲ ಕೋಲಾಹಲ, ಈ ನನ್ನ ಎದೆಯಲ್ಲಿ
ಕಳೆದ್ಹೋಗಿದೆ ನನ್ನ ಎದೆ ಬರೀ ಇವಳ ಗುಂಗಲ್ಲಿ
ಒಂದೇ ಸಲ ಕೋಲಾಹಲ, ಈ ನನ್ನ ಎದೆಯಲ್ಲಿ
ಕಳೆದ್ಹೋಗಿದೆ ನನ್ನ ಎದೆ ಬರೀ ಇವಳ ಗುಂಗಲ್ಲಿ

ಮೊದಲ ಪ್ರೇಮ ಇಂದಿನಿಂದ
ಹಾಡು ಬಂತು heartನಿಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ, flat ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೇ

ಮೊದಲ ಪ್ರೇಮ ಇಂದಿನಿಂದ
ಹಾಡು ಬಂತು heartನಿಂದ
ಅಲ್ಲಿಗೆ ಹಾಳಾದೆ ಮೆಲ್ಲಗೆ, flat ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೇ



Credits
Writer(s): Raghu Dixit, Arun Kumar
Lyrics powered by www.musixmatch.com

Link