Oh Appu Marali Baa

ಕೋಟಿ ಕೋಟಿ ಜನಕ್ಕಾದೆ ನೀನೆ ಆದರ್ಶ
ನಿನ್ನ ನಗು ಸರಳತೆಗೆ ಒಂದು ಆಕರ್ಷ
ಅಮರ ನೀನೆಂದೂ ಮನೆ ಮನಗಳ ಒಳಗೆ
ಕೊನೆಯೇ ಆಗಲ್ಲ ಅಭಿಮಾನದ ಬೆಸುಗೆ
ನಂಬಲಾಗದಂತೆ ದೂರ ಹೋದೆ ನೀನು
ಬಿಟ್ಟು ಬಾಳುವುದು ಕಲಿಸು
ಎಲ್ಲೆಯಿದ್ದರೂನು ನಗುತಾನೆ ಇರು
ಮತ್ತೆ ಇಲ್ಲೇ ನೀನು ಜನಿಸು

ಓ ಅಪ್ಪು
ಮರಳಿ ಬಾ
ಅರಳಿ ಬಾ
ನಗುತಲೇ ನಗಿಸು ಬಾ
ಲೋಕವೇ ಕಾದಿದೆ ಪರೆದೆಯ ಸಿಂಗರಿಸು ಬಾ



Credits
Writer(s): Judah Sandhy, Pramod Maravanthe
Lyrics powered by www.musixmatch.com

Link