Geleya Geleya

ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯ
ಹೇಗಿದ್ಧರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯ
ಹೇಗಿದ್ಧರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ

ಹೀಗೆ ಹೀಗೆ ಹೀಗೆ ಹೀಗೆ ಹೀಗೆ ಹೀಗೆ ಹೀಗೆ ಹೀಗೆ

ಇರಲಿ ಮುಖದಲಿ ರಾಜನ ಕಳೆ
ನಗುತಲಿ ಹರಿಸುವ ನಾವು ಹೊಳೆ
ನಕ್ಕರೆ ಇಲ್ಲ ಮನಸಲಿ ಕೊಳೆ
ಸುರಿಯಲಿ ದಿನವೂ ಪ್ರೀತಿಯ ಮಳೆ
ಇರಲಿ ಮುಖದಲಿ ರಾಜನ ಕಳೆ
ನಗುತಲಿ ಹರಿಸುವ ನಾವು ಹೊಳೆ
ನಕ್ಕರೆ ಇಲ್ಲ ಮನಸಲಿ ಕೊಳೆ
ಸುರಿಯಲಿ ದಿನವೂ ಪ್ರೀತಿಯ ಮಳೆ
ನಮಗೆ ನೂರಾ ಎಂಟು commitment-u daily ಇರ್ತದೆ
ನಗ್ತಾನೇ life-u deal-u ಮಾಡು finalಆಗಿ ಸಾಯೋದೇ
ಮೊದಲು start ಮಾಡೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ
ಆಮೇಲೆ fast ಆಗಿ ಹೋಗ್ತಾ ಇದ್ರೆ ಇಷ್ಟ ಆಗ್ತಾದೆ

ಸ್ವಲ್ಪ slow ಆಗಿದ್ರು ಹೆಂಗೋ life-u manage ಆಗುತ್ತೆ
Over speed ಅಗೋದ್ರೆ confirm ಆಗಿ damage ಆಗುತ್ತೆ
ಇನ್ನೂ ಹೇಳ್ತ ಹೋದ್ರೆ ಮುಗ್ಸೋದಕ್ಕೆ ನಾಳೆ ಆಗುತ್ತೆ
ಬರ್ದಿಟ್ರೆ ಇದು ಒಂದು world-u famous book-u ಆಗುತ್ತೆ

ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯ
ಹೇಗಿದ್ಧರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯ
ಹೇಗಿದ್ಧರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ

ನಮಗೆ ನೂರಾ ಎಂಟು commitment-u daily ಇರ್ತದೆ
ನಗ್ತಾನೇ life-u deal-u ಮಾಡು finalಆಗಿ ಸಾಯೋದೇ
ಮೊದಲು start ಮಾಡೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ
ಆಮೇಲೆ fast ಆಗಿ ಹೋಗ್ತಾ ಇದ್ರೆ ಇಷ್ಟ ಆಗ್ತಾದೆ
ಸ್ವಲ್ಪ slow ಆಗಿದ್ರು ಹೆಂಗೋ life-u manage ಆಗುತ್ತೆ
Over speed ಅಗೋದ್ರೆ confirm ಆಗಿ damage ಆಗುತ್ತೆ
ಇನ್ನೂ ಹೇಳ್ತ ಹೋದ್ರೆ ಮುಗ್ಸೋದಕ್ಕೆ ನಾಳೆ ಆಗುತ್ತೆ
ಬರ್ದಿಟ್ರೆ ಇದು ಒಂದು world-u famous book-u ಆಗುತ್ತೆ

ಗೆಳೆಯಾ
ಗೆಳೆಯಾ ಗೆಳೆಯಾ ಗೆಲುವೇ ನಮದಯ್ಯ
ಹೇಗಿದ್ಧರೆ ಏನು ಜೊತೆಯಾಗಿರುವ ಹೀಗೆ ಎಂದೆಂದೂ



Credits
Writer(s): Chandan Shetty, Thaman Ss
Lyrics powered by www.musixmatch.com

Link