Yenaithu

Come party come party
Party party party party
Come party come party
Party party party party

Come party come party
Party party party party
Come party come party
Party party party party

ಅರೇ ಅರೇ ಏನಾಯಿತು
ಅರೇ ಅರೇ ಅರೇ ಏನಾಯಿತು
ಹೃದಯ ಎಲ್ಲೋ ಹಾರೋಯ್ತು
ಎಲೆ ಎಲೆ ಎಲೆ ಹೂವಾಯ್ತು
ಅರೇ ಅರೇ ಏನಾಯಿತು
ಅರೇ ಅರೇ ಅರೇ ಅರೇ

ಹೀಗೆನಾ ಹೀಗೆನಾ
ಪ್ರೀತಿ ಬಂದ್ರೆ ಹೀಗೆನಾ
ಜೋಪಾನ ಜೋಪಾನ
ಇನ್ನು ಸ್ವಲ್ಪ ಜೋಪಾನ
ಓ ಎಲ್ಲೇ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ

Come party come party
Party party party party
Come party come party
Party party party party

Come party come party
Party party party party
Come party come party
Party party party party

ಅರೇ ಅರೇ ಏನಾಯಿತು
ಅರೇ ಅರೇ ಅರೇ ಏನಾಯಿತು
ಹೃದಯ ಎಲ್ಲೋ ಹಾರೋಯ್ತು
ಎಲೆ ಎಲೆ ಎಲೆ ಹೂವಾಯ್ತು
ಅರೇ ಅರೇ ಏನಾಯಿತು
ಅರೇ ಅರೇ ಅರೇ

ಯಾರಿಲ್ಲ ಯಾರಿಲ್ಲ
ನಿನ್ನ ಹಾಗೆ ಯಾರಿಲ್ಲ
ನನ್ನನ್ನು ಹೀಗೆಲ್ಲ
ಬೇರೆ ಯಾರೂ ಕಾಡಿಲ್ಲ
ಓ ಎಲ್ಲೇ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ

Come party come party
Party party party party
Come party come party
Party party party party

Come party come party
Party party party party
Come party come party
Party party party party

ಮಿರ ಮಿರ ನೀ ನಕ್ಕಾಗ
ಮುದ್ದಾಗಿ ಹೀಗೆ
ಗಿರ ಗಿರ ಈ ತಲೆಯೆಲ್ಲಾ
ಯಾಕೋ ನಂಗೆ
ಥರ ಥರ ನೀ ನನ್ನನ್ನೇ
ಕಾಡೋದು ಯಾಕೆ
ನೀ ಪೂರಾ ಪೂರಾ
ಬೇಕು ನನ್ನಂಗೆ

ರೋಮಿಯೋ ರೋಮಿಯೋ
ನೀನೆ ನನ್ನ ಪ್ರೇಮಿಯೊ
ರೋಮಿಯೋ ರೋಮಿಯೋ
ನಾನೇ ನಿನ್ನ ರಾಣಿಯೋ
ಓ ಎಲ್ಲೇ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ

Come party come party
Come party come party
Come party come party
Come party come party

ಸದಾ ಸದಾ ನಾ ಮಾಡೋದು
ನಿಂದೇನೆ ಧ್ಯಾನ
ಸರ ಸರ ಈ ಮೈಯೆಲ್ಲಾ
ರೋಮಾಂಚನ
ಘಮ ಘಮ ಈ ಮನಸೆಲ್ಲ
ನೀ ಬಂದ ಮೇಲೆ
ಅಮ್ಮಮ್ಮ ಏನೇ ನಿನ್ನ ಈ ಲೀಲೆ

ಹೀಗೆನಾ ಹೀಗೆನಾ
ಪ್ರೀತಿ ಬಂದ್ರೆ ಹೀಗೆನಾ
ಜೋಪಾನ ಜೋಪಾನ
ಇನ್ನು ಸ್ವಲ್ಪ ಜೋಪಾನ
ಹೇ ಎಲ್ಲೇ ಹೋಗಲಿ ನಿಂದೆ ಹಾವಳಿ
ನನ್ನ ಜೀವನ ನಿನ್ನ ಕೈಲಿ

Come party come party
Party party party party
Come party come party
Party party party party

Come party come party
Party party party party
Come party come party
Party party party party



Credits
Writer(s): Kaviraj, Thaman Ss
Lyrics powered by www.musixmatch.com

Link