Hingyaake

ಹಿಂಗ್ಯಾಕೆ ಹಿಂಗ್ಯಾಕೆ ಈ ಪ್ರೀತಿ ಹಿಂಗ್ಯಾಕೆ ಹಿಂಗ್ಯಾಕೆ
ಹುಟ್ಟೋಕೆ ಮುಂಚೆನೇ ಈ ಪ್ರೀತಿ ಯಾಕಿಂಗೆ ಕಡೈತೆ

ಹಿಂಗ್ಯಾಕೆ ಹಿಂಗ್ಯಾಕೆ ಈ ಪ್ರೀತಿ ಹಿಂಗ್ಯಾಕೆ ಹಿಂಗ್ಯಾಕೆ
ಹುಟ್ಟೋಕೆ ಮುಂಚೆನೇ ಈ ಪ್ರೀತಿ ಯಾಕಿಂಗೆ ಕಡೈತೆ
ನಂಗ್ಯಾಕೆ ಅಂತಾನೆ ನಿಂತು ನಿಂತು ಕಾಯತಾನೆ
ಹಂಗ್ಯಾಕೆ ಹಂಗ್ಯಾಕೆ ಅಂತಳೇ ತಿರುಗಿ ತಿರುಗಿ ನೋಡ್ತಾಳೆ
ಜೋಪಾನ ಈ ಪ್ರೀತಿಲಿ ಜೋಪಾನ
ಕೆಳೇದೊದೃನು ಇಲ್ಲಿ ಗುರುತೆನೆ ಸಿಕ್ಕೊಲ್ಲ
ಹಿಂಗ್ಯಾಕೆ ಹಿಂಗ್ಯಾಕೆ ಈ ಪ್ರೀತಿ ಹಿಂಗ್ಯಾಕೆ ಹಿಂಗ್ಯಾಕೆ
ಕೂಗಿದರು ಕೇಳೋಲ್ಲಾ ಎಡವಿದರು ನೋವೇ ಇಲ್ಲಾ
ಈ ಪ್ರೀತಿಲಿ ಏನಿಲ್ಲ ಏನಾಯಿತೋ ಯಾರಿಗೂ ಗೊತ್ತಿಲ್ಲ
ರಾತ್ರಿ ಕಣ್ಣು ಮುಚ್ಚೋಲ್ಲ ಹಗಲಲ್ಲೂ ಕಣ್ಣು ತೆರೆಯೋದಿಲ್ಲ
ಹಸಿವಿನ ಹಂಗಿಲ್ಲ ನಿದೇರೆಯ ಗುಂಗಿಲ್ಲ ಯಾರ್ ಯಾರು
ಬೇಕಿಲ್ಲ ಬೇರೆಲ್ಲೂ ಸುಖವಿಲ್ಲ ಪ್ರೀತಿಯೇ ತರವಲ್ಲ ಕೇಳು
ದೇವರನ್ನು ನಂಬಲ್ಲ ಈ ಪ್ರೀತಿಯಲ್ಲಿ ಶಂಕೇ ಇಲ್ಲ
ಪ್ರೀತಿಲಿ ಏನುಂಟು ಎನ ಇಲ್ವೋ ಅನ್ನೋದೇ ಗೊತ್ತಿಲ್ಲ
ಮೌನದಲ್ಲಿ ಮತಿಲ್ಲ ಮನಸ್ಸಲ್ಲಿ ಬೇರೇನು ಮೂಡೋದಿಲ್ಲ
ಲೋಕದ ಅರಿವಿಲ್ಲ ಸೋಲಿನ ಸೊಡಗಿಲ್ಲ ಪ್ರೇಮದ
ಕಡಲಲ್ಲಿ ಮುಳುಗುವ ಭಯವಿಲ್ಲ ದೇವರೇ ನೀ ಬಂದು ನೋಡು
ಹಿಂಗ್ಯಾಕೆ ಹಿಂಗ್ಯಾಕೆ ಈ ಪ್ರೀತಿ ಹಿಂಗ್ಯಾಕೆ ಹಿಂಗ್ಯಾಕೆ
ಹುಟ್ಟೋಕೆ ಮುಂಚೆನೇ ಈ ಪ್ರೀತಿ ಯಾಕಿಂಗೆ ಕಡೈತೆ
ನಂಗ್ಯಾಕೆ ಅಂತಾನೆ ನಿಂತು ನಿಂತು ಕಾಯತಾನೆ
ಹಂಗ್ಯಾಕೆ ಹಂಗ್ಯಾಕೆ ಅಂತಳೇ ತಿರುಗಿ ತಿರುಗಿ ನೋಡ್ತಾಳೆ
ಜೋಪಾನ ಈ ಪ್ರೀತಿಲಿ ಜೋಪಾನ
ಕೆಳೇದೊದೃನು ಇಲ್ಲಿ ಗುರುತೆನೆ ಸಿಕ್ಕೊಲ್ಲ
ಹಿಂಗ್ಯಾಕೆ ಹಿಂಗ್ಯಾಕೆ ಈ ಪ್ರೀತಿ ಹಿಂಗ್ಯಾಕೆ ಹಿಂಗ್ಯಾಕೆ



Credits
Writer(s): S A Lokesh Kumar, Chandrashekar Srivatsav
Lyrics powered by www.musixmatch.com

Link