Kai Mugive

ಕೈ ಮುಗಿವೆ ಕೈ ಮುಗಿವೆ ಕೈ ಬಿಡದಿರು ನೀ ಚಲುವೆ

ಕೈ ಮುಗಿವೆ ಕೈ ಮುಗಿವೆ ಕೈ ಬಿಡದಿರು ನೀ ಚಲುವೆ
ಕಾಲ್ ಮುಗಿವೆ ಕಾಲ್ ಮುಗಿವೆ ಕರುಣೆ ತೋರು ನೀ ಒಲವೆ
ಕೈ ಕಟ್ಟಿ ಬಾಯಿ ಮುಚ್ಚಿ ಹೇಳಿದಂತೆ ನಾನ್ ಕೇಳುವೆ
ಕಲಲ್ಲಿ ತೋರಿದನ್ನು ಕೈಯಲ್ಲಿ ನಾ ಮಾಡುವೆ ತಲೇ
ಮೇಲೆ ಹೊತ್ತು ತಿರುಗುವೆ ನೀನೇ ನನ್ನ ದೈವ ಅಂಥಾ ಸಾರುವೆ
ಕೈ ಮುಗಿವೆ ಕೈ ಮುಗಿವೆ ಕೈ ಬಿಡದಿರು ನೀ ಚಲುವೆ
ಎದೆಯ ಸೀಳಿ ನೋಡು ಅಲ್ಲಿ ನಿನ್ನ ಹೆಸರೇ ಕಣ್ಣಾ ಕಿತ್ತು ಮೊದು ಅಲ್ಲಿ ನಿನ್ನ
ಚಿತ್ರವೇ ನಾಲಿಗೆ ಕಿತ್ತೂ ನೋಡು ನಿನ್ನ ಹೆಸರೇ ತೊದಲುವೆ ಪ್ರಾಣ ತೆಗೆದು ನೋಡು
ಆತ್ಮವಾಗಿ ಸುತ್ತುವೇ ಕೋಟಿ ಜನ್ಮ ಬಂದರುನು ನಿನ್ನ ಪಾದ ದೂಳು ನಾನು ಸಾವೇ ಬಂದು
ಕರೆದರುನೂ ನಿನ್ನ ಬಿಟ್ಟು ಹೊಗೆ ನಾನು ಸುಳ್ಳೇ
ಆದರೂ ಪ್ರೀತಿಸೆ ಸಾಯೋ ಮುಂಚೆ ಒಮ್ಮೆ ಮುದ್ದಿಸೆ...
ಕೈ ಮುಗಿವೆ ಕೈ ಮುಗಿವೆ ಕೈ ಬಿಡದಿರು ನೀ ಚಲುವೆ



Credits
Writer(s): S A Lokesh Kumar, Chandrashekar Srivatsav
Lyrics powered by www.musixmatch.com

Link