Smile Vasi

(ಗಮಾ ಗಮಾ ಗಮ ಗಮ
ನಿಸಾ ಗಮಾ ಗಮ ಗಮ
ವಾಮ ಗಮಾ ಗಮ ಗಮ
ವಾಮ ಗಾಮಾ ಗಮ ಗಮ್ಮಮ್ಮಾ
ಗಮಾ ಗಮಾ ಗಮಾ ಗಮ
ನಿಸಾ ಗಮಾ ಗಮ ಗಮ
ವಾಮ ಗಮಾ ಗಮ ಗಮ
ವಾಮ ಗಾಮಾ ಗಮ ಗಮ್ಮಮ್ಮಾ
ಸನೀಸ
ಗರಿಸ
ಸನೀಸ
Go, go)

Smile-u ವಸಿ ಹಂಗೆ ಬಿಸಾಕೆ
(ಬಿಸಾಕೆ)
ಮುದ್ದಾಗೆರಡು ಮಾತು ನೀ ಹಾಕೆ
(ನೀ ಹಾಕೆ)
Doubt-ey ಇಲ್ಲ ನೀನೇ ನನ್ನಾಕೆ
ಇವನಾಕೆ
ಆ ಬ್ರಹ್ಮ ಅಂದಾಯ್ತು okay
(Okay, okay, okay)

ನನ್ನನ್ನೇ ನನ್ನನ್ನೇ ಕಣ್ಮುಚ್ಕೊಂಡು ನನ್ನನ್ನೇ
ಸುಮ್ಮನೆ ಸುಮ್ಮನೆ ಪ್ರೀತ್ಸೆ ಹಾಗೆ ಸುಮ್ಮನೆ
Love you, I love you ನನ್ ಪ್ರಾಣ ನೀನೇನೆ

Simpleಆಗ್ ಹೇಳ್ತೀನಿ ಕೇಳೇ ನೀನಂದ್ರೆ ಇಷ್ಟಾನೇ

पागल-ಲೇ ನಿಂಗೆ ನಾ ನೀನಿಲ್ದೆ ಕಷ್ಟಾನೇ

Smile-u ವಸಿ ಹಂಗೆ ಬಿಸಾಕೆ
(ಬಿಸಾಕೆ)
ಮುದ್ದಾಗೆರಡು ಮಾತು ನೀ ಹಾಕೆ

(Go, go, ಗಾಗಾಗ್ಗಾಗಗ್
Go, go, ಗಾಗಾಗ್ಗಾಗಗ್
Go, go, ಗಾಗಾಗ್ಗಾಗಗ್
ಸಗಮಪಮಗಸ)

हम्मु हम हम्मु दिल दे चुके सनम
ಏನೇ ನಿಂಗೇನೆ ಪ್ರೀತ್ಸೋಕೆ problem-u
ಬೇಸ್ಗೆ ಸೆಕೆಯಲ್ಲಿ fanಆಗಿ ಬರ್ತೀನೆ
ತೀರ ಚಳಿಯಾದ್ರೆ sweaterಆಗಿ ಇರ್ತೀನೆ
ಗಾಳಿ ಮಳೆ ಬಂದ್ರೂ umbrella ನಾನೇನೇ

Simpleಆಗ್ ಹೇಳ್ತೀನಿ ಕೇಳೇ ನೀನಂದ್ರೆ ಇಷ್ಟಾನೇ

पागल-ಲೇ ನಿಂಗೆ ನಾ ನೀನಿಲ್ದೆ ಕಷ್ಟಾನೇ

Smile-u ವಸಿ ಹಂಗೆ ಬಿಸಾಕೆ
(ಬಿಸಾಕೆ)
ಮುದ್ದಾಗೆರಡು ಮಾತು ನೀ ಹಾಕೆ

(Yo, hey baby won't you really come to me
I wanna make you smile and try on the mount to be
ನಿಸಗಮಪ
ಗರಿಸನಿಪ
Hey baby won't you come and dance with me
Just can you give me all the love that I want to feel
ನಿಸಗಮಪ
ಗರಿಸನಿಸ)

ಮುನ್ಸು silence-u ಮೈಗ್ ಒಳ್ಳೆದಲ್ಲ ನೋಡೆ
Loveಗೆ license-u ನೀ ಬೇಗ ಮಂಜೂರ್ ಮಾಡೆ
ಬುಲ್ಡೆ ಚೆಚ್ಕೊಂಡ್ರೂ ಮನಸಾಕೆ ಕರಗಿಲ್ಲ
ಬೊಂಡಿ ಹೊಡ್ಕೊಂಡ್ರೂ ನಿಂಗ್ಯಾಕೆ ಕೇಳ್ತಿಲ್ಲ
ಕಲ್ಲು sizeಗಲ್ಲು ನಿನ್ ದಿಲ್ಲು ಸರಿಯಿಲ್ಲ

Simpleಆಗ್ ಹೇಳ್ತೀನಿ ಕೇಳೇ ನೀನಂದ್ರೆ ಇಷ್ಟಾನೇ

पागल-ಲೇ ನಿಂಗೆ ನಾ ನೀನಿಲ್ದೆ ಕಷ್ಟಾನೇ

Smile-u ವಸಿ ಹಂಗೆ ಬಿಸಾಕೆ
(ಬಿಸಾಕೆ)
ಮುದ್ದಾಗೆರಡು ಮಾತು ನೀ ಹಾಕೆ

(ಗಮಾ ಗಮಾ ಗಮ ಗಮ
ನಿಸಾ ಗಮಾ ಗಮ ಗಮ
ವಾಮ ಗಮಾ ಗಮ ಗಮ
ವಾಮ ಗಾಮಾ ಗಮ ಗಮ್ಮಮ್ಮಾ
ಗಮಾ ಗಮ ಗಮ
ಗಮಾಗಮಗ ಮಗಸರಿ)



Credits
Writer(s): Ghouse Peer, S A Lokesh Kumar
Lyrics powered by www.musixmatch.com

Link