Coffee Hogonvaa

ಕಾಫಿಗ್ಹೋಗೋಣ್ವಾ
ಕಾಳು ಹಾಕ್ತಾಳೆ
Shopping ಮಾಡೋಣ್ವಾ
ಖಾಲಿ ಮಾಡ್ತಾಳೆ
ಸ್ವಲ್ಪ ತಬ್ಕೊಳ್ಳ
ಬಿಸಿ ಆಗತ್ತೆ
ದೂರ ನಿಂತ್ಕೊಳ್ಳಾ
ಚಳಿ ಆಗತ್ತೆ
ಏನು ಮಾಡೋದು?
ಮುದ್ದು ಮಾಡೋಣ್ವಾ
Lipstick ಅಂಟುತ್ತೇ
ಕುಸ್ತಿ ಮಾಡೋಣ್ವಾ
ಮೈ ಕೈ ನೋಯ್ಯುತ್ತೆ
Schoolಗೆ ಹೋಗೋಣ್ವಾ
ಮೇಷ್ಟ್ರು ಬೈತಾರೆ
Marriage ಆಗೋಣ್ವಾ
ಇನ್ನು timeಐತೆ
ಏನು ಮಾಡೋದು?
ಏನು ಮಾಡೋಣ
ಯೋಚನೆ ಮಾಡೋಣ

ಒಂದು ಎರಡು ಮೂರು ನಾಲ್ಕು ಎಣಿಸಿ ಕೊಡ್ತೀಯಾ
Mathsಅಲ್ಲಿ ನಾನ್ weak-u
Six-u-pack-u ಹುಡುಗಿ ನಾನು ಹತ್ರ ಬರ್ತೀಯ
ಆಗಲ್ಲಾ ನಾನ್ lock-u
ಮನಸ್ಸಲ್ಲಿರೋದು ನಿಂಗೆ ಹೇಳ್ಬಿಟ್ಟು
ನಾನು ಹಾಳಾದೆ ಹೃದಯ ಅಡವಿಟ್ಟು
ಹೋದೆ ತಲೆಕೆಟ್ಟು
ಏನು ಮಾಡೋಣ
ಯೋಚ್ನೆ ಮಾಡೋಣ

ಕಾಫಿಗ್ ಹೋಗೋಣವ

ಉಪ್ಪು ಖಾರ ತಿನ್ನೋ ವಯಸ್ಸು ತುಂಬಾ nice-u
ಇದು ಒಂದು ಉಲ್ಟಾ case-u
ಅಪ್ಪ-ಅಮ್ಮನ್ ಬಿಟ್ಟು ಬರ್ತೀನಿ ನೀನೇ boss-u
Complete memory loss-u
ಹುಡುಗಿ loving-u, ಹುಡುಗ crying-u
Life-u dancing-u, god-u laughing-u
ಏನೇ darling-u
ಕತ್ಲಲ್ ಹೋಗೊಣ್ವ
ಭಯ ಆಗುತ್ತೆ



Credits
Writer(s): V Harikrishna
Lyrics powered by www.musixmatch.com

Link