Neene Ne

ನೀನೇನೇ ನೀನೇನೇ
ನೀನೇನೇ ನೀನೇನೇ
ನೀನೇನೇ ನೀನೇನೇ ನೀನೇನೇ ನೀನೇನೇ
ನಾನೆನೇ ನೀನೆನಾ ನೀನೇನೇ ನಾನೆನಾ
ನೀನೇನೇ ನೀನೇನೇ ನೀನೇನೇ ನೀನೇನೇ
(ಎಬಿ ಬಾಯ್ ಅನೀಲ್)
ಏನೇನೊ ಅಂತಿದೆ ಈ ಲೋಕವು ಅದಕೇನು ಗೊತ್ತಿದೆ ಬರಿ ಸ್ವಾರ್ತವು
ಯಾರೇನೆ ಅಂದರು ಈ ಹೃದಯವು ನೀನಿರುವೆ
ಅಂತಿದೆ ಅದೇ ಸತ್ಯವು
ನೀ ಬರುವವರೆಗೂ ನಾ ಕಾಯುವೆ
ನೀ ಬರದೆ ಹೇಗೆ ನಾ ಸಾಯುವೇ
ನೀನೇನೇ ನೀನೇನೇ
ನೀನೇನೇ ನೀನೇನೇ
(ಎಬಿ ಬಾಯ್ ಅನೀಲ್)
ಬರಲಾಗದಿದ್ದರೆ ಬೇಡ ಬಿಡೂ ನೀನಿರುವೆ ಎನ್ನುವ ಸುಳಿವೂ ಕೊಡು
ಬರಲಾಗದೆನ್ನುವಾ ಮಾತೆ ಬಿಡು ನನಗಾಗಿ ಕಾಯುವ ಭಾಷೆ ಕೊಡು
ಬಾ ಎಂದು ನಿನ್ನೆ ನಾ ಕೊಗಲೂ
ನಾ ಎದ್ದು ಬರುವೆ ಚಿತೆಯಿಂದಲೂ
ನೀನೇನೇ ನೀನೇನೇ ನೀನೇನೇ ನೀನೇನೇ
ನಾನೆನೇ ನೀನೇನಾ ನೀನೇನೇ ನಾನೆನಾ
ನೀನೇನೇ ನೀನೇನೇ
ನೀನೇನೇ ನೀನೇನೇ.



Credits
Writer(s): Kaviraj, R.p. Patnayak
Lyrics powered by www.musixmatch.com

Link