Oh Huduga

ಓ ಹುಡುಗ ನೀನು ಕುರುಡ
ಪ್ರೀತಿ ಕಾಣದೇ ಕಣ್ಣಿಗೇ

ಓ ಹುಡುಗ ನೀನು ಕುರುಡ
ಪ್ರೀತಿ ಕಾಣದೇ ಕಣ್ಣಿಗೇ

ಹೇ ಹುಡುಗಿ ನೀನಾ ಮೂಕಿ
ಹೇಳಬಾರದೇ ನೀ ನಂಗೆ

ಓ ಹುಡುಗ ನೀನು ಕುರುಡ
ಪ್ರೀತಿ ಕಾಣದೇ ಕಣ್ಣಿಗೇ

ಒಮ್ಮೆಯೂ ಸುಮ್ಮನೆ ನನ್ನ ಈ ಕಣ್ಣನೇ
ನೀ ಕದ್ದು ನೋಡಿಲ್ಲವೇನು
ನನ್ನೆದೆ ಮೆಲ್ಲನೆ ಕೂಗಿದೆ ನಿನ್ನನೇ
ತಿರುಗೇಕೆ ನೋಡಿಲ್ಲ ನೀನು

ಯಾರೋ ಕರೆದರೂ ಅಂತ ತಿರುಗಿ ನೋಡಿದೆ
ಯಾರೂ ಕಾಣದೆ ಹಾಗೆ ಮುಂದೆ ಸಾಗಿದೆ
ಕರೆದಿದ್ದು ನನ್ನನು ನೀನಾ

ಓ ಹುಡುಗ ನೀನು ಕುರುಡ
ಪ್ರೀತಿ ಕಾಣದೇ ಕಣ್ಣಿಗೇ

ನಡೆಯುವ ದಾರೀಲಿ ಬಂದರೂ ಎದುರಲಿ
ನನ್ನೇಕೆ ನೀ ನೋಡಲಿಲ್ಲ
ತುಂತುರು ಮಳೆಯಲಿ ನೆಂದರೂ ಜೊತೆಯಲಿ
ನಿಂಗೇಕೆ ಗೊತ್ತಾಗಲಿಲ್ಲ
ಪ್ರೀತಿ ಹುಟ್ಟುವ ರೀತಿ ಗೊತ್ತೆ ಆಗದು
ಬಚ್ಚಿ ಇಟ್ಟರೂ ಪ್ರೀತಿ ಮುಚ್ಚಿಹೋಗದು
ಇನ್ನಾದರೂ ಹೇಳು ನೀನೆ

ಓ ಹುಡುಗ ನೀನು ಕುರುಡ
ಪ್ರೀತಿ ಕಾಣದೇ ಕಣ್ಣಿಗೇ

ಹೇ ಹುಡುಗಿ ನೀನಾ ಮೂಕಿ
ಹೇಳಬಾರದೇ ನೀ ನಂಗೆ
ಓ ಹುಡುಗ ನೀನು ಕುರುಡ
ಪ್ರೀತಿ ಕಾಣದೇ ಕಣ್ಣಿಗೇ



Credits
Writer(s): V. Nagendra Prasad, Songa Pulliah Nagaraju
Lyrics powered by www.musixmatch.com

Link