Enne Bere Batti Bere Allamaprabhu

ಎಣ್ಣೆ ಬೇರೆ, ಬತ್ತಿ ಬೇರೆ: ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇರೆ, ಪಾಪ ಬೇರೆ: ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು ಮಿಗಬಾರದು;
ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು.
ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡದ ಮುನ್ನ
ಭಕ್ತಿಯ ಮಾಡಬಲ್ಲಡಾತನೆ ದೇವ, ಗುಹೇಶ್ವರಾ.

Credits
Writer(s): Allama Prabhu Devaru
Lyrics powered by www.musixmatch.com

Link