Munnina Pariyantutalla Allamaprabhu

ಮುನ್ನಿನ ಪರಿಯ೦ತುಟಲ್ಲ,
ಆದಡಿ೦ತಹುದೆ? ಆಗದಡಿ೦ತಾಯಿತ್ತು.
ಹಲವು ಪರಿಯ ಬಯಕೆ ತಾರ್ಕಣೆಯಾದ೦ತೆ
ಗುಹೇಶ್ವರಲಿ೦ಗವು ತನುವ ತನ್ನತ್ತಲೊಯಿದನು.
ಮುನ್ನಿನ ಪರಿಯ೦ತುಟಲ್ಲ,
ಆದಡಿ೦ತಹುದೆ? ಆಗದಡಿ೦ತಾಯಿತ್ತು.
ಹಲವು ಪರಿಯ ಬಯಕೆ ತಾರ್ಕಣೆಯಾದ೦ತೆ
ಗುಹೇಶ್ವರಲಿ೦ಗವು ತನುವ ತನ್ನತ್ತಲೊಯಿದನು.



Credits
Writer(s): Allama Prabhu Devaru
Lyrics powered by www.musixmatch.com

Link