Kaayakke Majjana Allamaprabhu

ಕಾಯಕ್ಕೆ ಮಜ್ಜನ,ಪ್ರಾಣಕ್ಕೆ ಓಗರ - ಇದ ಮಾಡಲೆಬೇಕು.
ಸುಳಿವ ಸುಳುಹುಳ್ಳನ್ನಕ್ಕ ಇದ ಮಾಡಲೆಬೇಕು.
ಗುಹೇಶ್ವರನೆ೦ಬ ಲಿ೦ಗಕ್ಕೆ
ಆತ್ಮನುಳ್ಳನ್ನಕ್ಕ ಭಕ್ತಿಯ ಮಾಡಲೆಬೇಕು.
ಕಾಯಕ್ಕೆ ಮಜ್ಜನ,ಪ್ರಾಣಕ್ಕೆ ಓಗರ - ಇದ ಮಾಡಲೆಬೇಕು.
ಸುಳಿವ ಸುಳುಹುಳ್ಳನ್ನಕ್ಕ ಇದ ಮಾಡಲೆಬೇಕು.
ಗುಹೇಶ್ವರನೆ೦ಬ ಲಿ೦ಗಕ್ಕೆ
ಆತ್ಮನುಳ್ಳನ್ನಕ್ಕ ಭಕ್ತಿಯ ಮಾಡಲೆಬೇಕು.



Credits
Writer(s): Allama Prabhu Devaru
Lyrics powered by www.musixmatch.com

Link