Nin Neeli Kannaliro

ನಿನ್ ನೀಲಿ ಕಣ್ಣಲ್ಲಿರೋ ಆ ಕಾಂತಿಲೇ
ಮುಂಜಾನೆ ಮುಡಿದಂತೆ ನಂಗೆ
ನೀ ಕಾಲ ಇಟ್ಟಲ್ಲೆಲ್ಲ ಸಂಗೀತವೇ ಕೇಳಿ
ನಿನ್ ಹಿಂದೆ ಕೆಳೆದು ಹೋದೆನಲ್ಲೇ

ಓ ಓಓಓ ಓಓಓಓಓಓ

ನಿನ್ ಹೂವ ನಗುವಲ್ಲೇನೋ ಆನಂದವೇ
ಜೇನಿನ ಹನಿಯ ಮಳೆ ಬಂತಿಲ್ಲೆ
ನಿನಗಾಗಿಯೇ ನಾ
ಕಣ್ಣ ರೆಪ್ಪೆನಾ
ಹಾಗೆ ತೆರೆದೆ ನಿಂತೆನಾ
ಪ್ರತಿದಿನಾ ನೂ
ನಿನ್ನ ನೋಡುತ್ತಿದ್ದಂತೆ
ಪ್ರಾಣ ಹೋಗಿ ಬಂದಂತೆ

ಯಾರು ಕಾಣದ ಈ ತಳಮಳಕೆ
ಹೃದಯಕೆ ನಿನದೆ ಚಡಪಡಿಕೆ
ಎದುರು ನೋಡುವ ಕ್ಷಣಕ್ಷಣದಲ್ಲೂ
ನಿದಿರೆ ಮರೆತೇನು ನಡು ರಾತ್ರಿಲು

ನಿನ್ ನೀಲಿ ಕಣ್ಣಲ್ಲಿರೋ
ಆ ಕಾಂತಿಲೇ
ಹುo ಹೂ ಹುಂ ಹುಂ
ನೀ ಕಾಲ ಇಟ್ಟಲ್ಲೆಲ್ಲ ಸಂಗೀತವೇ ಕೇಳಿ
ದೇರೇನಾ ದೇರಾನನ ದೇನಾ



Credits
Writer(s): Dhananjay Ranjan, Justin Prabhakaran
Lyrics powered by www.musixmatch.com

Link