Bhavavullannakkara Dhavathi Allamaprabhu

ಭವವುಳ್ಳನ್ನಕ್ಕರ ಧಾವತಿ ಮಾಣದು.
ಶರೀರವುಳ್ಳನ್ನಕ್ಕರ ಅವಸ್ಥೆ ಮಾಣದು.
ಗುಹೇಶ್ವರನೆಂಬ ನೆನಹುಳ್ಳನ್ನಕ್ಕರ
ಲಿಂಗೆವೆಂಬುದು ಬಿಡಲಾಗದು.

ಭವವುಳ್ಳನ್ನಕ್ಕರ ಧಾವತಿ ಮಾಣದು.
ಶರೀರವುಳ್ಳನ್ನಕ್ಕರ ಅವಸ್ಥೆ ಮಾಣದು.
ಗುಹೇಶ್ವರನೆಂಬ ನೆನಹುಳ್ಳನ್ನಕ್ಕರ
ಲಿಂಗೆವೆಂಬುದು ಬಿಡಲಾಗದು.



Credits
Writer(s): Allama Prabhu Devaru
Lyrics powered by www.musixmatch.com

Link