Aalingana

ಕಣ್ಣ ಅಂಚಿನಲ್ಲಿ
ಪುಟ್ಟ ಹನಿಯೊಂದು
ನಿನ್ನ ನೆನಪನ್ನು ಗೀಚಿದೆ
ಒಂದೇ ಒಂದು ಬಾರಿ
ಮತ್ತೆ ನಿನ್ನ ನೋಡೋ
ಕ್ಷಣವಿನ್ನೂ ದೂರವಾಗಿದೆ

ನೀ ಮತ್ತೆ
ಮರಳಿ ಬಾರದ
ಆಲಿಂಗನ ಹೂ ಹೂ ಹೂ

ನಿನ್ನ ಇರುವನ್ನು
ನನ್ನ ಜೊತೆಯಲ್ಲೇ
ಎಂದು ಅಳಿಸದೇ ಕಾಯುವೆ
ಸಂಜೆ ಮರೆಯಾಗಿ
ಮತ್ತೆ ನಾಳೆ ಮೂಡೋ
ಬೆಳಕಂತೆ ಬರಬಾರದೇ

ನೀ ಮತ್ತೆ
ನನ್ನ ಸೋಕದ
ಆಲಿಂಗನ ಹೂ ಹೂ ಹೂ

ನೆರಳು ಕಾಣದ
ನನ್ನ ಸೋಕದ
ಎದುರು ನಿಲ್ಲದ
ನೆರಳು ಕಾಣದ
ನನ್ನ ಸೋಕದ
ಎದುರು ನಿಲ್ಲದ



Credits
Lyrics powered by www.musixmatch.com

Link