Saaguthale

ಸಾಗುತಲೇ ಇರೋ ಈ
ದಾರಿಯ ಜೊತೆ
ಸಂಚಾರಿ ಆದೆ ನಾ
ನನ್ನೊಂದಿಗೆ

ಕಂಗಳು ದಾಟದ
ತೀರದ ಬಾನಲಿ
ಹಾರಲು ಹೊರಟಿರೋ
ನಿಲ್ಲದ ಹೆಜ್ಜೆಯು

ಊ ಊ ಊ ಊ

ಕಾಯುತಲೇ ಇರೋ ಈ
ನೆರಳಿನ ಜೊತೆ
ಕಣ್ಮುಚ್ಚಿ ಕೇಳಿದೆ ಆ
ಬೆಳಕಿನ ಕಥೆ

ದೂರದ ಜಾಗಕೆ
ಸೆಳೆಯುವ ಕಲ್ಪನೆ
ಅಲೆಯೋ ನೆನಪಿಗೆ
ಮರಳುವ ಯೋಚನೆ

ಊ ಊ ಊ ಊ



Credits
Lyrics powered by www.musixmatch.com

Link